•ಪಧವಿದರರಿಗೆ ‘ಆರ್ ಬಿಐ‘ನಲ್ಲಿ 650 ಸಹಾಯಕ ಹುದ್ದೆಗಳ ಅರ್ಜಿಗೆ ಆಹ್ವಾನ.
•ಸ್ಪರ್ದಾತ್ಮಕ ಪರೀಕ್ಷೆಯ ಮೂಲಕ ನೇಮಕ ಮಾಡಲಾಗುತ್ತದೆ.
•ಭಾರತೀಯ ರೀಸರ್ವ ಬ್ಯಾಂಕ (RBI) ಪ್ಯಾನಲ್ ವರ್ಷ 2025ರ ಅಡಿಯಲ್ಲಿ ಸಹಾಯಕ ಹುದ್ದೆಗಳ ನೇಮಕಾತಿಗಾಗಿ ಅರ್ಹರಿಂದ ಅರ್ಜಿ ಆಹ್ವಾನಿಸಿದೆ. ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ ಮಾರ್ಚ 08 ಕೊನೆಯ ದಿನವಾಗಿದೆ.
•ಭಾರತೀಯ ರೀಸರ್ವ ಬ್ಯಾಂಕನಲ್ಲಿ (RBI) ಒಟ್ಟು 650 ಸಹಾಯಕ ಹುದ್ದೆಗಳಿಗೆ ನೆಮಕ ಮಾಡುತಿದ್ದು ಅಭ್ಯರ್ಥಿಗಳನ್ನು ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ಹಾಗೂ ಸ್ಥಳೀಯ ಭಾಷಾ ಪ್ರಾವಿಣ್ಯತೆಯನ್ನು ಹೊಂದಿದ ಪದವಿದರರನ್ನು ಆಯ್ಕೆ ಮಾಡಲಾಗುತ್ತದೆ.ಬ್ಯಾಂಕಿನಲ್ಲಿ ಕೆಲಸ ಕಾರ್ಯವನ್ನು ಮಾಡಲು ಬಯಸುವ ಉದ್ಯೋಗಕಾಂಕ್ಷಿಗಳು ‘ಐಬಿಪಿಎಸ್’ನ ಅಧೀಕೃತ ಜಾಲತಾಣದ ಲಿಂಕ್ https://ibpsreg.ibps.in ಮೂಲಕ ಅರ್ಜಿ ಸಲ್ಲಿಕೆ ಮಾಡಬಹುದು
ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕಗಳು
• ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ ಪೆಬ್ರವರಿ-16-2026.
•ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕ: ಮಾರ್ಚ-08-2026.
•ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ: ಮಾರ್ಚ-08-2026.
•ಆನಲೖನ್ ಪೂರ್ವಭಾವಿ ಪರೀಕ್ಷೆಯ ತಾತ್ಕಾಲಿಕ ದಿನಾಂಕ: ಏಪ್ರಿಲ್-11-2026.
•ಆನ್ಲೈನ್ ಮುಖ್ಯ ಪರೀಕ್ಷೆಯ ತಾತ್ಕಾಲಿಕ ದಿನಾಂಕ: ಜೂನ್-07-2026.
ಶೖಕ್ಷಣಿಕ ಅರ್ಹತೆ :
•ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಅಥವಾ ಸಂಸ್ಥೆಯಿಂದ ಯಾವುದೇ ವಿಭಾಗದಲ್ಲಿ ಪದವಿಯನ್ನು ಶೇ 50% ಅಂಕಗಳೊಂದಿಗೆ ಪೂರ್ಣಗೊಳಿಸಿರಬೇಕು.ಜೋತೆಗೆ ಕಂಪ್ಯೂಟರ್ ವರ್ಡ ಪ್ರೊಸೆಸಿಂಗ ಜ್ಞಾನ ಹೊಂದಿರಬೇಕು.
•ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ರಾಜ್ಯದ ಸ್ಥಳಿಯ ಭಾಷೆಯನ್ನು ಓದಲು, ಬರೆಯಲು,ಮಾತನಾಡಲು ಮತ್ತು ಅರ್ಥ ಮಾಡಿಕೊಳ್ಳುವ ಜ್ಞಾನ ಹೊಂದಿರಬೇಕು.
•ವಯಸ್ಸಿನ ಅರ್ಹತೆ:
01-02-2026ರಂತೆ,
•ಕನಿಷ್ಠ ವಯಸ್ಸಿನ ಮಿತಿ- 20 ವರ್ಷಗಳು
•ಗರಿಷ್ಠ ವಯಸ್ಸಿನ ಮಿತಿ- 28 ವರ್ಷಗಳು
•ವಯೊಮಿತಿ ಸಡಿಲಿಕೆ- ಓಬಿಸಿ ಹಾಗೂ ಮಾಜಿ ಸೖನಿಕ ಅಭ್ಯರ್ಥಿಗಳಿಗೆ -03 ವರ್ಷಗಳು.ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ -05 ವರ್ಷಗಳು, ಪಿಡಬ್ಲ್ಯೂಬಿಡಿ ಅಭ್ಯರ್ಥಿಗಳಿಗೆ -10 ವರ್ಷಗಳು.
•ಆಯ್ಕೆಯ ವಿಧಾನ:
•ಪೂರ್ವಬಾವಿ ಪರೀಕ್ಷೆ
•ಮುಖ್ಯ ಪರೀಕ್ಷೆ
•ಭಾಷಾ ಪ್ರಾವಿಣ್ಯತೆ ಪರೀಕ್ಷೆ
•ವೇತನ
ಆಯ್ಕೆಯಾದ ಅಭ್ಯರ್ಥಿಗಳಿಗೆ ಪ್ರಾರಂಭದ ವೇತನ ₹29000 ರಿಂದ.
•ಅರ್ಜಿ ಶುಲ್ಕ:
ಸಾಮಾನ್ಯ, ಓಬಿಸಿ, ಹಾಗು ಇಡಬ್ಲ್ಯೂಎಸ ಅಭ್ಯರ್ಥಿಗಳಿಗೆ -₹450 + 18% ಜಿಎಸಟಿ ಹಾಗೂ
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪಿಡಬ್ಲ್ಯೂಡಿ ಮತ್ತು ಮಾಜಿ ಸೖನಿಕ ಅಭ್ಯರ್ಥಿಗಳಿಗೆ -₹50 + 18% ಜಿಎಸಟಿ.
•ಅರ್ಜಿ ಸಲ್ಲಿಸುವ ವಿಧಾನ:
•ಅಭ್ಯರ್ಥಿಗಳು ibps ಅಧಿಕೃತ ಜಾಲತಾಣ ಲಿಂಕ್ https://ibpsreg.ibps.in ಕ್ಕೆ ಭೇಟಿ ನೀಡಿ.
•ಹೊಸ ಬಳಕೆದಾರರಾಗಿದ್ದಲ್ಲಿ ಹೊಸದಾಗಿ ನೊಂದಾಯಿಸಿ ಅಥವಾ ನೊಂದಣಿ ಸಂಖ್ಯೆ ಪಾಸ್ವರ್ಡ್ ಮತ್ತು ಭಧ್ರತಾ ಕೊಡ್ ನಮೂದಿಸಿ ಲಾಗಿನ್ ಆಗಿ.
•ಬಳಿಕ ಅರ್ಜಿಯಲ್ಲಿ ಕೇಳಲಾಗಿರುವ ಸ್ವವಿವರ, ಭಾವಚಿತ್ರ, ಸಹಿ, ಶೖಕ್ಷಣಿಕ ವಿವರ ಹಾಗೂ ಅಗತ್ಯ ದಾಖಲಾತಿ ವಿವರಣೆಗಳನ್ನು ಅಪ್ಲೋಡ ಮಾಡಿ.
•ನಿಮ್ಮ ವರ್ಗಕ್ಕೆ ಅನ್ವಯಿಸುವ ಅರ್ಜಿ ಶುಲ್ಕವನ್ನು ಪಾವತಿಸಿ.
•ಕೊನೆಯಲ್ಲಿ ಅರ್ಜಿಯನ್ನು ಮತ್ತೊಮ್ಮೆ ಪರಿಶಿಲಿಸಿ ತಿದ್ದುಪಡಿಗಳಿದ್ದಲ್ಲಿ ಸರಿಪಡಿಸಿ ಅರ್ಜಿ ಸಲ್ಲಿಸಿ.
• ಅಂತಿಮವಾಗಿ ಭವಿಷ್ಯದ ಉಲ್ಲೇಖಕ್ಕಾಗಿ ಸಲ್ಲಿಸಿದ ಅರ್ಜಿ ಪ್ರತಿಯನ್ನು ಡೌನ್ಲೋಡ ಮಾಡಿಟ್ಟುಕೊಳ್ಳಿ.
| Apply link: https://ibpsreg.ibps.in |
| More updates :kannadahelps.In |
1 thought on “ಪಧವಿದರರಿಗೆ ‘ಆರ್ ಬಿಐ’ನಲ್ಲಿ 650 ಸಹಾಯಕ ಹುದ್ದೆಗಳ ಅರ್ಜಿಗೆ ಆಹ್ವಾನ”